non violence movie first look: ತಮಿಳಿನ ಮೆಟ್ರೋ ಖ್ಯಾತಿಯ ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ನಾನ್ ವೈಲೆನ್ಸ್ ಸಿನಿಮಾಗೆ ಸ್ಯಾಂಡಲ್ ವುಡ್ ಮಾಸ್ ಲೀಡರ್ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.
Ravichandran first love: 1961ರಲ್ಲಿ ಜನಿಸಿದ ರವಿಚಂದ್ರನ್ ಇಂದು 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಸ್ಯಾಂಡಲ್ವುಡ್ ಗಣ್ಯರು ಶುಭ ಕೋರಿದ್ದಾರೆ.
South Actress Pooja Hegde: ಒಂದು ಕಾಲದಲ್ಲಿ ಟಾಲಿವುಡ್ನಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿದ್ದ ಹೀರೋಯಿನ್ ಎಂದರೇ ಅದು ಪೂಜಾ ಹೆಗ್ಡೆ.. ಬಹುತೇಕ ಎಲ್ಲಾ ಟಾಪ್ ಹೀರೋಗಳ ಎದುರು ನಟಿಸಿರುವ ಇವರು ಕೆಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ.
Aishwarya Rai Bachchan Luxurious Life: ಐಶ್ವರ್ಯಾ ರೈ ಬಚ್ಚನ್ ಭಾರತದ ಶ್ರೀಮಂತ ನಟಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಐಶ್ವರ್ಯಾ ರೈ 1994 ರಲ್ಲಿ ವಿಶ್ವ ಸುಂದರಿ ಕಿರೀಟ್ ಪಡೆದರು.
Nita Ambani : ಮಗನ ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ನೀತಾ ಅಂಬಾನಿ ತಮ್ಮ ಮನದಾಳದ ಎರಡು ಆಸೆಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ಮಗನ ಮದುವೆಗೆ ಈ ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ
ಮೈಸೂರು ಸ್ಯಾಂಡಲ್ ಸೋಪ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೌದು, ಶತಮಾನದ ಇತಿಹಾಸವನ್ನು ಹೊಂದಿರುವ ಈ ಸೋಪ್ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೆ ಅದು ಉತ್ಪನ್ನದಲ್ಲಿ ಹಾಗೂ ಮಾರುಕಟ್ಟೆ ವಿಸ್ತಾರದಲ್ಲಿಯೂ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿದೆ.
Prabhas Movie : ಹೀರೋ ಕಾರ್ತಿಕೇಯಗೆ ಬೇಡರುಲಂಕಾ ಖುಷಿಯಾಗಲಿಲ್ಲ. ಈಗ ಭಜೆವಾಯು ವೇಳೋ ಮೂಲಕ ಬರುತ್ತಿದ್ದಾರೆ. ಸ್ಟ್ರಾಂಗ್ ರೋಲ್ ಮತ್ತು ಆ್ಯಕ್ಷನ್ ಪಾತ್ರ ಸಿಕ್ಕರೆ ಪ್ರಭಾಸ್ ಜೊತೆ ಸಿನಿಮಾ ಮಾಡಲು ಸಿದ್ಧ ಎನ್ನುತ್ತಾರೆ
ಈ ಪಾತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನವೀನ ಸಜ್ಜು ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಅವರ ಪಾತ್ರ ಧೀಡಿರ್ ಕೊನೆಗೊಂಡಿದ್ದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಹಿಯಲ್ಲಿ ಕೆಲವು ದ್ರಶ್ಯಗಳಂತೂ ಪ್ರೇಕ್ಷಕರನ್ನು ಬಹುವಾಗಿ ಕಾಡಿದ್ದವು
raja rani season 3 aditi prabhudeva: ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟಿ ಅದಿತಿ ಪ್ರಭುದೇವ ಮಿಂಚಿದ್ದಾರೆ. ಇದೀಗ ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ನಟಿ ಅದಿತಿ ಪ್ರಭುದೇವ ಎಂಟ್ರಿಕೊಡ್ತಿದ್ದಾರೆ.
Maharagni - Queens of Queens : ಮಹಾರಾಗ್ನಿ - ಕ್ವೀನ್ ಆಫ್ ಕ್ವೀನ್ಸ್ ಸಿನಿಮಾದಲ್ಲಿ ಕಾಜೋಲ್ ಮತ್ತು ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, 27 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ.
Actor Mohan Shankar Family: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಪ್ರಮುಖ ನಟ ಹಾಗೂ ನಿರ್ದೇಶಕ ಮೋಹನ್ ಶಂಕರ್ ಯಾರಿಗೆ ಸಾಲುತ್ತೆ ಸಂಬಳ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.. ಸದ್ಯ ಕಿರುತೆರೆಯ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ನಟನ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಇದೀಗ ತಿಳಿದುಕೊಳ್ಳೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.