Singer Suchitra : ಕಮಲ್ ಹಾಸನ್ ʼಗಂಡಸಲ್ಲʼ ಅವರು ʼಟ್ರಾನ್ಸ್‌ಜೆಂಡರ್‌ʼ..! ಖ್ಯಾತ ಗಾಯಕಿ ಶಾಕಿಂಗ್‌ ಹೇಳಿಕೆ ವೈರಲ್‌

Singer Suchitra interview : ಜನಪ್ರಿಯ ಗಾಯಕಿ ಆರ್ ಜೆ ಸುಚಿತ್ರಾ ಇತ್ತೀಚೆಗೆ ಹಾಟ್ ಟಾಪಿಕ್ ಆಗಿದ್ದಾರೆ. ಸುಚಿ ಲೀಕ್ಸ್‌ ಮೂಲಕ ಅನೇಕ ಸೆಲೆಬ್ರಿಟಿಗಳ ವೈಯಕ್ತಿಕ ಫೋಟೋಗಳನ್ನು ಹಂಚಿಕೊಂಡು ವೈರಲ್‌ ಆಗಿದ್ದರು. ಇದೀಗ ಹಿರಿಯ ನಟ ಕಮಲ್‌ ಹಾಸನ್‌ ಕುರಿತು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. 

Written by - Krishna N K | Last Updated : May 17, 2024, 12:12 AM IST
    • ನಟ ಧನುಷ್ ಸಲಿಂಗಕಾಮಿ ಎಂದು ಸಂವೇದನಾಶೀಲ ಆರೋಪ ಮಾಡಿದ್ದ ಖ್ಯಾತ ಗಾಯಕಿ
    • ಇದೀಗ ಉಳಗನಾಯಕನ ಮೇಲೆ ಮಾಡಿರುವ ಕಾಮೆಂಟ್‌ ಕೋಲಾಹಲ ಎಬ್ಬಿಸಿದೆ.
    • ಜನಪ್ರಿಯ ಗಾಯಕಿ ಆರ್.ಜೆ. ಸುಚಿತ್ರಾ ಇತ್ತೀಚೆಗೆ ಹಾಟ್ ಟಾಪಿಕ್ ಆಗಿದ್ದಾರೆ.
Singer Suchitra : ಕಮಲ್ ಹಾಸನ್ ʼಗಂಡಸಲ್ಲʼ ಅವರು ʼಟ್ರಾನ್ಸ್‌ಜೆಂಡರ್‌ʼ..! ಖ್ಯಾತ ಗಾಯಕಿ ಶಾಕಿಂಗ್‌ ಹೇಳಿಕೆ ವೈರಲ್‌ title=

Singer Suchitra on Kamal Haasan : ಕಳೆದ ಕೆಲ ದಿನಗಳ ಹಿಂದೆ ಸೂಪರ್‌ ಸ್ಟಾರ್‌ ನಟ ಧನುಷ್ ಸಲಿಂಗಕಾಮಿ ಎಂದು ಸಂವೇದನಾಶೀಲ ಆರೋಪ ಮಾಡಿದ್ದ ಖ್ಯಾತ ಗಾಯಕಿ ಸುಚಿತ್ರಾ ಇದೀಗ ಕಮಲ್ ಹಾಸನ್ ಕುರಿತು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ. ಕೆಲವು ವರ್ಷಗಳ ಹಿಂದೆ, ಸುಚಿ ಲೀಕ್ಸ್ ಮೂಲಕ ಸುದ್ದಿಯಾಗಿದ್ದ ನಟಿ, ಇದೀಗ ಉಳಗನಾಯಕನ ಮೇಲೆ ಮಾಡಿರುವ ಕಾಮೆಂಟ್‌ ಕೋಲಾಹಲ ಎಬ್ಬಿಸಿದೆ.

ಹೌದು.. ಜನಪ್ರಿಯ ಗಾಯಕಿ ಆರ್.ಜೆ. ಸುಚಿತ್ರಾ ಇತ್ತೀಚೆಗೆ ಹಾಟ್ ಟಾಪಿಕ್ ಆಗಿದ್ದಾರೆ. ಸುಚಿ ಲೀಕ್ಸ್‌ ಮೂಲಕ ಅನೇಕ ಸೆಲೆಬ್ರಿಟಿಗಳ ವೈಯಕ್ತಿಕ ಫೋಟೋಗಳನ್ನು ಹಂಚಿಕೊಂಡು ಸುಚಿತ್ರಾ ವೈರಲ್‌ ಆಗಿದ್ದರು. ಅಲ್ಲದೆ, ಎರಡು ದಿನಗಳ ಹಿಂದೆ ನಾಯಕ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವೈವಾಹಿಕ ಜೀವನದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದರು. 

ಇದನ್ನೂ ಓದಿ: ಅಧಿಕೃತವಾಗಿ ಡಿವೋರ್ಸ್‌ ಘೋಷಣೆ ಮಾಡಿದ ಜಿವಿ ಪ್ರಕಾಶ್- ಸೈಂಧವಿ..! 11 ವರ್ಷಗಳ ದಾಂಪತ್ಯ ಅಂತ್ಯ

ಧನುಷ್ ಸಲಿಂಗಕಾಮಿ ಅವರು ನನ್ನ ಪತಿ ಕಾರ್ತಿಕ್‌ ಜೊತೆ ಇದ್ದರು ಅಂತ ಗಂಭೀರ ಆರೋಪ ಮಾಡಿದ್ದ ಸುಚಿತ್ರಾ, ಅನಿರುತ್ ರವಿಚಂದರ್ ಮತ್ತು ಚಿನ್ಮಯಿ ವಿರುದ್ಧವೂ ಸಂಚಲನಕಾರಿ ಕಾಮೆಂಟ್ ಮಾಡಿದ್ದರು. ಇತ್ತೀಚೆಗಷ್ಟೇ ಕಮಲ್ ಹಾಸನ್ ಬಗ್ಗೆ ಯಾರೂ ನಿರೀಕ್ಷಿಸದ ಹೇಳಿಕೆ ನೀಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಶ್ವರೂಪಂ ಚಿತ್ರದಲ್ಲಿ ಶಾಸ್ತ್ರೀಯ ನೃತ್ಯ ಕಲಿಸುವಾಗ ಕಮಲ್ ಹಾಸನ್  ಟ್ರಾನ್ಸ್ಜೆಂಡರ್ನಂತೆ ನಟಿಸುತ್ತಾರೆ. ಆದ್ದರಿಂದ ಅವರು ಆ ಸಿನಿಮಾದಲ್ಲಿ ಯಾವಾಗಲೂ ಬಿಳಿ ಬಣ್ಣದ ಡ್ರೆಸ್ ಧರಿಸುತ್ತಾರೆ. ರೀಲ್ ಲೈಫ್ ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಅವರು ಟ್ರಾನ್ಸ್‌ಜೆಂಡರ್‌, ಅದಕ್ಕೆ ಅಂತಹ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಸುಚಿತ್ರಾ ಅವರ ಈ ಮಾತು ಇದೀಗ ಸಂಚಲನ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News