Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ!

Arecanut today price (04-05-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : May 4, 2024, 03:19 PM IST
  • ಚಿತ್ರದುರ್ಗದಲ್ಲಿ ಅಡಿಕೆ 51,469 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 52,338 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 48,199 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಮೇ 04) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (04-05-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Investment Tips : ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ!

Market Date Variety Minimum Price Maximum Price Modal Price
Yellapur 03/05/2024 Bilegotu ₹22,099 ₹30,899 ₹29,599
Yellapur 03/05/2024 api ₹55,119 ₹67,169 ₹55,655
Yellapur 03/05/2024 Kempugotu ₹24,899 ₹33,809 ₹31,799
Yellapur 03/05/2024 Cqca ₹16,122 ₹26,899 ₹23,329
Yellapur 03/05/2024 Tattibettee ₹36,010 ₹44,090 ₹40,600
Yellapur 03/05/2024 Rashi ₹44,119 ₹52,069 ₹48,860
Yellapur 03/05/2024 Ripe ₹31,212 ₹37,099 ₹36,299
 Sirsi 03/05/2024 Bilegotu ₹25,269 ₹30,409 ₹29,035
 Sirsi 03/05/2024 Kempugotu ₹26,099 ₹31,400 ₹28,139
Sirsi 03/05/2024 Bette ₹38,969 ₹43,809 ₹40,687
Sirsi 03/05/2024 Rashi ₹43,508 ₹49,599 ₹46,064
Sirsi 03/05/2024 Chali ₹33,009 ₹37,269 ₹35,691
Siddapur 03/05/2024 Bilegotu ₹26,369 ₹29,899 ₹28,869
Siddapur 03/05/2024 Kempugotu ₹28,319 ₹29,469 ₹28,899
Siddapur 03/05/2024 Cqca ₹25,109 ₹29,999 ₹26,699
Siddapur 03/05/2024 Tattibettee ₹34,500 ₹37,300 ₹36,300
Siddapur 03/05/2024 Rashi ₹43,099 ₹48,199 ₹47,509
Siddapur 03/05/2024 Chali ₹33,469 ₹36,399 ₹35,899
 Shimoga 03/05/2024 Bette ₹48,699 ₹56,329 ₹54,199
 Shimoga 03/05/2024 Saraku ₹49,200 ₹85,130 ₹64,413
Shimoga 03/05/2024 Gorabalu ₹17,109 ₹35,199 ₹33,458
Shimoga 03/05/2024 Rashi ₹32,130 ₹52,338 ₹52,299
Puttur 03/05/2024 New Variety ₹26,500 ₹37,000 ₹31,750
Madikeri 03/05/2024 Raw ₹36,854 ₹36,854 ₹36,854
Madhugiri 04/05/2024 Red ₹22,000 ₹30,000 ₹28,000
Kundapura 03/05/2024 Ripe ₹35,000 ₹36,000 ₹35,000
 Kumta 03/05/2024 Cqca ₹13,089 ₹26,019 ₹24,089
 Kumta 03/05/2024 Chippu ₹26,599 ₹28,699 ₹27,519
Kumta 03/05/2024 Factory ₹11,509 ₹21,469 ₹19,869
Kumta 03/05/2024 Ripe ₹33,069 ₹35,709 ₹34,389
Koppa 03/05/2024 Bette ₹41,599 ₹54,110 ₹52,499
Koppa 03/05/2024 Saraku ₹56,883 ₹81,813 ₹71,369
Koppa 03/05/2024 Gorabalu ₹10,001 ₹34,501 ₹32,719
Koppa 03/05/2024 EDI ₹20,199 ₹52,899 ₹50,109
Karkala 03/05/2024 New Variety ₹25,000 ₹37,000 ₹30,000
Hosanagar 03/05/2024 Sippegotu ₹16,289 ₹17,525 ₹16,289
Hosanagar 03/05/2024 Bilegotu ₹18,699 ₹26,689 ₹24,289
Hosanagar 03/05/2024 Kempugotu ₹31,099 ₹35,399 ₹33,899
Hosanagar 03/05/2024 Rashi ₹47,599 ₹52,829 ₹51,669
Hosanagar 03/05/2024 Chali ₹32,299 ₹33,599 ₹33,369
Chitradurga 03/05/2024 api ₹51,519 ₹51,999 ₹51,789
Chitradurga 03/05/2024 Kempugotu ₹29,500 ₹29,900 ₹29,700
Chitradurga 03/05/2024 Bette ₹36,029 ₹36,459 ₹36,249
Chitradurga 03/05/2024 Rashi ₹51,039 ₹51,469 ₹51,279
Bhadravathi 03/05/2024 Rashi ₹41,199 ₹52,199 ₹49,025
Bantwala 03/05/2024 Cqca ₹18,000 ₹28,500 ₹23,500
Bantwala 03/05/2024 New Variety ₹28,500 ₹37,000 ₹33,500

ಇದನ್ನೂ ಓದಿ: ಆರೋಗ್ಯ ವಿಮಾ ಪಾಲಸಿ ಹೊಂದಿದವರಿಗೊಂದು ಬ್ಯಾಡ್ ನ್ಯೂಸ್!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News