Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..!

Arecanut today price (23-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Apr 23, 2024, 03:09 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗಿದೆ
  • ಸಾಗರದಲ್ಲಿ ರಾಶಿ ಅಡಿಕೆ 52,799 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 52,599 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆ..! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 23) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (23-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಆದಾಯ ತೆರಿಗೆ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಮೊತ್ತವನ್ನು ಇಟ್ಟುಕೊಳ್ಳಬಹುದು !

Market Date Variety Minimum Price Maximum Price Modal Price
Bantwala 22/04/2024 Cqca ₹18,000 ₹28,500 ₹23,500
Bantwala 22/04/2024 New Variety ₹28,500 ₹36,500 ₹33,000
Holalkere 22/04/2024 Rashi ₹25,000 ₹48,949 ₹32,598
Karkala 22/04/2024 New Variety ₹25,000 ₹36,500 ₹30,000
Kumta 22/04/2024 Cqca ₹12,519 ₹24,609 ₹22,489
Kumta 22/04/2024 Chippu ₹25,499 ₹28,189 ₹26,799
Kumta 22/04/2024 Factory ₹11,269 ₹21,429 ₹19,749
Kumta 22/04/2024 Ripe ₹31,509 ₹34,409 ₹32,899
Puttur 22/04/2024 New Variety ₹26,500 ₹36,500 ₹31,500
Sagar 22/04/2024 Sippegotu ₹9,815 ₹19,299 ₹18,699
Sagar 22/04/2024 Bilegotu ₹15,010 ₹27,666 ₹26,209
Sagar 22/04/2024 Kempugotu ₹22,899 ₹34,299 ₹32,299
Sagar 22/04/2024 Cqca ₹11,989 ₹29,099 ₹26,899
Sagar 22/04/2024 Rashi ₹35,599 ₹52,799 ₹51,799
Sagar 22/04/2024 Chali ₹24,989 ₹34,299 ₹33,899
Shimoga 22/04/2024 Bette ₹30,069 ₹56,119 ₹50,299
Shimoga 22/04/2024 Saraku ₹52,599 ₹80,510 ₹70,840
Shimoga 22/04/2024 Gorabalu ₹16,959 ₹35,679 ₹33,899
Shimoga 22/04/2024 Rashi ₹25,050 ₹52,599 ₹51,399
Siddapur 22/04/2024 Bilegotu ₹26,219 ₹30,699 ₹28,699
Siddapur 22/04/2024 Kempugotu ₹28,880 ₹33,699 ₹30,300
Siddapur 22/04/2024 Cqca ₹25,149 ₹28,399 ₹27,899
Siddapur 22/04/2024 Tattibettee ₹35,600 ₹40,000 ₹39,099
Siddapur 22/04/2024 Rashi ₹43,099 ₹48,989 ₹48,569
Siddapur 22/04/2024 Chali ₹33,299 ₹35,099 ₹34,679
Sirsi 22/04/2024 Bilegotu ₹24,699 ₹29,209 ₹27,546
Sirsi 22/04/2024 Kempugotu ₹25,200 ₹32,699 ₹28,956
Sirsi 22/04/2024 Bette ₹38,210 ₹46,099 ₹40,704
Sirsi 22/04/2024 Rashi ₹44,019 ₹50,699 ₹47,176
Sirsi 22/04/2024 Chali ₹32,109 ₹36,001 ₹34,573
Yellapur 22/04/2024 Bilegotu ₹22,899 ₹31,499 ₹29,599
Yellapur 22/04/2024 api ₹56,879 ₹59,635 ₹57,279
Yellapur 22/04/2024 Kempugotu ₹26,001 ₹33,699 ₹31,316
Yellapur 22/04/2024 Cqca ₹12,212 ₹28,899 ₹24,899
Yellapur 22/04/2024 Tattibettee ₹35,699 ₹43,369 ₹40,400
Yellapur 22/04/2024 Rashi ₹44,859 ₹54,992 ₹49,899
Yellapur 22/04/2024 Ripe ₹31,609 ₹35,863 ₹34,699

ಇದನ್ನೂ ಓದಿ: Fuel Credit Card: ಏನಿದು ಇಂಧನ ಕ್ರೆಡಿಟ್ ಕಾರ್ಡ್, ಇದನ್ನು ಬಳಸುವುದು ಹೇಗೆ?

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News