ಎಲ್ಲಾ ವರ್ಗದವರು ನನ್ನ ಜೊತೆ ನಿಲ್ತಿದಾರೆ ಎಂದ ನಿಖಿಲ್ ಕುಮಾರಸ್ವಾಮಿ

  • Zee Media Bureau
  • Dec 25, 2022, 12:05 PM IST

ಸಾರ್ವತ್ರಿಕ ಚುನಾವಣೆ ಸಮೀಪ ಬರ್ತಿದೆ. ನಾನು ಗ್ರಾಪಂಗಳಲ್ಲಿ‌ ಟೂರ್ ಪ್ಲ್ಯಾನ್ ಮಾಡಿದ್ದೇನೆ. ಎಲ್ಲರೂ ಹುಮ್ಮಸ್ಸಿಂದ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಎಂದು ರಾಮನಗರದಲ್ಲಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

Trending News