ರಾತ್ರೋ ರಾತ್ರಿ ಮುಚ್ಚಿದ ಕಂಪನಿ, ಕಾರ್ಮಿಕರು ಕಂಗಾಲು

  • Zee Media Bureau
  • Apr 12, 2022, 11:27 AM IST

ರಾಮನಗರ ಜಿಲ್ಲೆಯ, ಕನಕಪುರ ತಾಲೂಕಿನ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ, ಟೊಕಾಯ್ ರಬ್ಬರ್ ಪ್ರೇವೈಟ್ ಲಿಮಿಟೆಟ್ ಕಂಪನಿಯನ್ನು ಯಾವುದೇ ಮಾಹಿತಿ ಇಲ್ಲದೆ ರಾತ್ರೋರಾತ್ರಿ ಮುಚ್ಚಿದ್ದಾರೆ .

Trending News