Bollywood Actress: ಈ ಫೋಟೋದಲ್ಲಿ ಕಾಣುವ ನಟಿಯರು ಯಾರೆಂದು ಗುರುತಿಸಬಲ್ಲಿರಾ..!

Bollywood Actress: ಸಾಮಾಜಿಕ ಜಾಲತಾಣದಲ್ಲಿ ಆಗಾಗ ನಟಿಯರ ಹಳೆ ಫೋಟೊಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ಅದೆ ರೀತಿ ಇಬ್ಬರ ಅಕ್ಕ ತಂಗಿರ ಫೋಟೊ ಒಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.

Written by - Zee Kannada News Desk | Last Updated : Jul 4, 2023, 12:09 PM IST
  • ಬಾಲಿವುಡ್‌ ನಟಿ ಬಾಲ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
  • 90ರ ದಶಕದಲ್ಲಿ ಬಾಲಿವುಡ್​ ಆಳಿದ್ದ ನಟಿಯರಲ್ಲಿ ಒಬ್ಬರು
  • ನಟನೆ ನೃತ್ಯ ಮೂಲಕ ಮನ ಸೆಳೆದಿದ್ದ ಬೆಡಗಿ
Bollywood Actress: ಈ ಫೋಟೋದಲ್ಲಿ ಕಾಣುವ ನಟಿಯರು ಯಾರೆಂದು ಗುರುತಿಸಬಲ್ಲಿರಾ..!  title=

ಸಾಮಾಜಿಕ ಜಾಲತಾಣದಲ್ಲಿ ಆಗಾಗ ನಟಿಯರ ಹಳೆ ಫೋಟೊಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ಅದೆ ರೀತಿ ಇಬ್ಬರ ಅಕ್ಕ ತಂಗಿರ ಫೋಟೊ ಒಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.

ಈ  ಸಹೋದರಿಯರು ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದ ನಟಿಯರು. ಅಂದಿನ ಕಾಲದಲ್ಲಿ ಬಹು ಬೇಡಿಕೆಯ ನಟಿಯರು ಆಗಿದ್ದರು. ನಟನೆ ನೃತ್ಯ ಮೂಲಕ ಮನ ಸೆಳೆದಿದ್ದ ಇವರು, 80-90ರ ದಶಕದಲ್ಲಿ ಬಾಲಿವುಡ್​ ಆಳಿದ್ದ ನಟಿಯರಲ್ಲಿ ಒಬ್ಬರು.

ಇದನ್ನೂ ಓದಿ: Darshan: 'ಕುರುಕ್ಷೇತ್ರ' ಭೀಮ ಪಾತ್ರಧಾರಿ ಡ್ಯಾನಿಶ್ ಕಷ್ಟಕ್ಕೆ ನೆರವಾದ ʼಡಿ ಬಾಸ್‌ʼ & ರಾಕ್‌ಲೈನ್ ವೆಂಕಟೇಶ್...!

ಈ ನಟಿ ಬೇರಾರು ಅಲ್ಲ. ಡಿಂಪಲ್​ ಕಪಾಡಿಯಾ ಹಾಗೂ  ಸಿಂಪಲ್ ಕಪಾಡಿಯಾ. ಬಾಲಿವುಡ್‌ ನಲ್ಲಿ ಖ್ಯಾತಿ ಗಳಿಸಿದ್ದ ನಟಿಯರು. ಕಿರಿಯ ಸಹೋದರಿ ಸಿಂಪಲ್ ಕಪಾಡಿಯಾ ಕ್ಯಾನ್ಸರ್  ನಿಧನರಾದರು. ಹಿರಿಯ ಸಹೋದರಿ ಡಿಂಪಲ್ ಕಪಾಡಿಯಾ ರಾಜೇಶ್ ಖನ್ನಾ ಅವರನ್ನು ವಿವಾಹವಾದರು.

ಇದನ್ನೂ ಓದಿ: Radhika Pandit: ʼಸಿನಿಮಾಕ್ಕೆ ಮತ್ತೆ ಬನ್ನಿʼ ಎಂದು ರಾಧಿಕಾ ಪಂಡಿತ್‌ಗೆ ಡಿಮ್ಯಾಂಡೊ...ಡಿಮ್ಯಾಂಡ್..!

ಬಾಬಿ ಸಿನಿಮಾ ಮೂಲಕ ದಿಢಿರನೆ  ಖ್ಯಾತಿ ಪಡೆದರು. ದಾಂಪತ್ಯ ಜೀವನ ಬಳಿಕ ಸಿನಿಮಾದಲ್ಲಿ ನಟಿಸದಂತೇ ಇವರ ಪತಿ ಹೇಳಿದ್ದರಿಂದ ಚಿತ್ರರಂಗದಿಂದ ದೂರ ಆದರು. ಹಾಗೆಯೇ ಇವರ  ಪುತ್ರಿ ಟ್ವಿಂಕಲ್ ಖನ್ನಾ ಹೆಸರು ಗಳಿಸಿದರು. ಇದೀಗ ಇವರು ಖ್ಯಾತ ನಟ ಅಕ್ಷಯ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News